Tuesday 7 October 2014

ಚಿಟ್ಟೆ

ಚಿಟ್ಟೆ
ಚಿಟ್ಟೆ ಚಿಟ್ಟೆ ಚಂದದ ಚಿಟ್ಟೆ
ನಿನ್ನನು ನೋಡಿ ನಾ ಚಿಂತಿಸಿ ಬಿಟ್ಟೆ
ನೀ ಹಾರುವ ಆ ದೃಶ್ಯವ ನೋಡಿಅಲ್ಲಿಯೆ ಕುಳಿತು ನೋಡಿಯೆ ಬಿಟ್ಟೆ ||
ನಿನ್ನಯ ಕಾಮನ ಹ ಬಿಲ್ಲಿನ ಬಣ್ಣವ
ನೋಡಿ ನಾ ಸಂತಸ ಪಟ್ಟೆ
ವಿಮಾನ ಹಾರುವ ದೂರಕೆ ನೀನು
ಹಾರಿ ಬರುವುದ ನೋಡಿಯೆ ಬಿಟ್ಟೆ ||
ಜೇನು ನೊಣದ ಹಾಗೆ ನೀನು
ಜೇನು ಹೀರುವ ದೃಶ್ಯವು ನೋಡಿ
ಹೂವಿನಿಂದ ಹೂವಿಗೆ ನೀ ಹಾರಿ
ನನ್ನ ಬಳಿಗೆ ಬಂದೆ ಬಿಟ್ಟೆ ||
ಚಿಟ್ಟೆ ಚಿಟ್ಟೆ ಚಂದದ ಚಿಟ್ಟೆ
ಆಯಿಷತ್ ಶಿಫ ತಹ್ ಝೀಬಾ
೮ ಸಿ ತರಗತಿ

No comments: