Monday, 15 June 2015

ವಿವಿಧ ಕ್ಲಬ್ ಗಳ ರೂಪೀಕರಣ

      ವಿವಿಧ ಕ್ಲಬ್ ಗಳ ರೂಪೀಕರಣ ಸಭೆಯು ಶಾಲೆಯಲ್ಲಿ ನಡೆಯಿತು. ಹಿರಿಯ ಅಧ್ಯಾಪಕರಾದ ಶ್ರೀ ಸದಾನಂದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು,ಶ್ರೀ ಗಣಪತಿರಮಣ ,ಶ್ರೀಮತಿ ವಿಜಯಲಕ್ಷ್ಮಿ ,ಶ್ರೀಮತಿ ರಜಿತ ಹಾಗೂ ಶ್ರೀಮತಿ ಸಜಿತ ಉಪಸ್ಥಿತರಿದ್ದರು.


No comments: