Sunday 19 October 2014

ಶೇಣಿ : 17-10-2014
ಶಾಲಾ ಮಟ್ಟದ ಆಟೋಟ ಸ್ಪರ್ಧೆಗಳು ಶೇಣಿ ಶಾಲೆಯಲ್ಲಿ ಜರಗಿದುವು. ಉರಿ ಬಿಸಿಲನ್ನು ಲೆಕ್ಕಿಸದೆ ಮಕ್ಕಳು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಆಟೋಟ ಸ್ಪರ್ಧೆಗಳ ಕೆಲವು ತುಣುಕುಗಳು ಇದೋ ಇಲ್ಲಿ....

No comments: