Monday 22 June 2015

ವಾಚನ ವಾರಾಚರಣೆ

ಜೂನ್ 19 ರಂದು ನಮ್ಮ ಶಾಲೆಯಲ್ಲಿ ವಾಚನ ದಿನವನ್ನು ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳು ಚಾರ್ಟನ್ನು ತಯಾರಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಒಂದು ವಾರವನ್ನು ವಾಚನ ವಾರವನ್ನಾಗಿ ಆಚರಿಸಲಾಗುವುದು.

No comments: