Monday 8 June 2015

      ಶಾಲಾ ಪ್ರವೇಶೋತ್ಸವ 2015-16

           


ಶಾಲಾ ಪ್ರವೇಶೋತ್ಸವವು ಬಹಳ ಸಡಗರದಿಂದ ನಡೆಯಿತು.ನವಾಗತರಿಗೆ ಶಾಲಾ ಮುಖ್ಯೋಪಾಧ್ಯಾಯರು ಪಠ್ಯ ಪುಸ್ತಕಗಳನ್ನು ವಿತರಿಸಿದರು.ಹಿರಿಯ ಅಧ್ಯಾಪಕರಾದ ಸದಾನಂದ ಉಪಸ್ಥಿತರಿದ್ದರು.

No comments: