Saturday, 23 August 2014

ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರು

 
             1.ಕುವೆಂಪು-  ಶ್ರೀ ರಾಮಾಯಣ ದರ್ಶನಂ
2.ದ.ರಾ ಬೇಂದ್ರೆ -ನಾಕು ತಂತಿ
              3.ಶಿವರಾಮ ಕಾರಂತ-  ಮೂಕಜ್ಜಿಯ ಕನಸು
                           4.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ
        5.ವಿ.ಕೃ ಗೋಕಾಕ್ -ಭಾರತ ಸಿಂಧು ರಶ್ಮಿ 
                   6.ಪ್ರೊ.ಯು.ಆರ್ ಅನಂತ ಮೂರ್ತಿ- ಸಮಗ್ರ ಸಾಹಿತ್ಯ
7.ಗಿರೀಶ್ ಕಾರ್ನಾಡ್- ಸಮಗ್ರ ಸಾಹಿತ್ಯ
    8.ಚಂದ್ರಶೇಖರ ಕಂಬಾರ-  ಸಮಗ್ರ ಸಾಹಿತ್ಯ

                          ಸಂಗ್ರಹ  
                     ಕಿರಣ್ ಬೋರ್ಕರ್
                    10 ಬಿ ತರಗತಿ

No comments: