Tuesday, 12 August 2014

   ಇನ್ ಸ್ಪೈಯರ್ ಅವಾರ್ಡ್ -ರಾಜ್ಯಮಟ್ಟಕ್ಕೆ ಆಯ್ಕೆ

      ನಮ್ಮ ಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿ ಕಿರಣ್ ಬೋರ್ಕರ್ ಕಣ್ಣೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಆಗೋಸ್ತು ೧೪ರಂದು ಕೊಲ್ಲಂನಲ್ಲಿ  ರಾಜ್ಯಮಟ್ಟದ ಸ್ಪರ್ಧೆಯು ನಡೆಯಲಿರುವುದು.          

No comments: