Friday 5 September 2014

ಶಾಲಾ ಮಟ್ಟದ ಓಣಂ ಆಚರಣೆ

ಓಣಂ ಹಬ್ಬದ ಪ್ರಯುಕ್ಶೇಣಿ ಶಾಲೆಯಲ್ಲಿ ಓಣ ಪೂಕ್ಕಳಂ ಸ್ಪರ್ಧೆಯನ್ನು ಆಯೋಜಿಸಲಾಯಿತು.ಎಲ್ಲ ತರಗತಿಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಾಪಕರ ವತಿಯಿಂದ ಎಲ್ಲ ಮಕ್ಕಳಿಗೂ ಲಘ ಉಪಹಾರ ನೀಡಲಾಯಿತು









No comments: