Wednesday 21 January 2015

ರನ್ ಕೇರಳ ರನ್



            ನಮ್ಮ ಶಾಲೆಯಲ್ಲಿ ರನ್  ಕೇರಳ ರನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಬ್ಲೋಕ್ ಪಂಚಾಯತ್ ಸದಸ್ಯರಾದ ಶಂಕರ ಎಂ ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರು,ಪಿ.ಟಿ.ಎ ಅಧ್ಯಕ್ಷರು,ಪಿ.ಟಿ.ಎ ಸದಸ್ಯರು,ಅಧ್ಯಾಪಕರು,ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


No comments: