Monday 19 January 2015

                 ಕೃಷ್ಣನ್ ಉಣ್ಣಿಗೆ ಟ್ರೋಪಿ ವಿತರಣೆ

      

         ಕೋಯಿಕ್ಕೋಡ್ ನಲ್ಲಿ ನಡೆದ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಮೃದಂಗಂ ಸ್ಪರ್ಧೆಯಲ್ಲಿ ಭಾಗವಹಿಸಿ ಎ ಗ್ರೇಡ್ ಪಡೆದ ಕೃಷ್ಣನ್ ಉಣ್ಣಿಗೆ ಶಾಲಾ ಅಸೆಂಬ್ಲಿಯಲ್ಲಿ ಟ್ರೋಪಿ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾರು, ಅಧ್ಯಾಪಕ ವೃಂದದವರು,ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಆತನನ್ನು ಅಭಿನಂದಿಸಿದರು.

No comments: