Thursday, 1 June 2017

INAUGURATION OF SMART CLASS ROOMS BY Smt.PUSHPA , WARD MEMBER, ENMKAJE GRAMA PANCHAYATH

ಶೇಣಿ ಶಾರಾದಾಂಬ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭಿಸಿದ 3 ಸ್ಮಾರ್ಟ್ ರೂಮುಗಳ ಉದ್ಘಾಟನೆಯನ್ನು ವಾರ್ಡ್  ಸದಸ್ಯೆ ಶ್ರೀಮತಿ ಪುಷ್ಪಾ ಅವರು ನೆರವೇರಿಸಿದರು .ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಗಣಪತಿರಮಣ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರಾಧಾಕೃಷ್ಣ ನಾಯಕ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದಣೆ, ಪ್ರೌಢಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ನಾಯಕ್ ಎಂಬವರು ಸಮಾರಂಭದಲ್ಲಿ ಪಾಲ್ಗೊಂಡರು.

No comments: