Wednesday 1 October 2014

ಮಂಗಳಯಾನ ಯಶಸ್ವಿ - ಆಚರಣೆ

ಮಂಗಳಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ  ಶಾಲೆಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.ಮಕ್ಕಳು ವಿವಿಧ ಪೋಸ್ಟರುಗಳನ್ನು ತಯಾರಿಸಿ ಸಂತೋಷವನ್ನು ಹಂಚಿಕೊಂಡರು.ಆ ಪ್ರಯುಕ್ತ ಮಂಗಳಯಾನ ರಿಪೋರ್ಟಿಂಗ್ ಸ್ಪರ್ಧೆಯನ್ನು ನಮ್ಮ ಶಾಲೆಯಲ್ಲಿ ಆಯೋಜಿಸವಾಗಿತ್ತು. ಉಳಿದೆಲ್ಲ  ಸ್ಪರ್ಧೆಗಳಿಗಿಂತ ಅಭೂತಪೂರ್ವ ಪಾಲ್ಗೊಳ್ಳುವಿಕೆ ಈ ಸ್ಪರ್ಧೆಯಲ್ಲಿ ಕಂಡುಬಂದಿತು. ಈ ಸ್ಪರ್ಧೆಯಲ್ಲಿ 10 ನೇ ತರಗತಿಯಿಂದ  ಕಿರಣ್ ಬೋರ್ಕರ್(10 B)  9 ನೇ ತರಗತಿಯಿಂದ ನಿರೀಕ್ಷಾ (9C) ಹಾಗೂ 8 ನೇ ತರಗತಿಯಿಂದ ಸಫ್ವಾನಾ ಪ್ರಶಸ್ತಿಗಳಿಸಿದರು.

No comments: