Wednesday 21 October 2020

Vidyarthi Vigyan Manthan-ശാസ്ത്ര പ്രതിഭാ മൽസരം

 ശാസ്ത്ര പ്രതിഭാ മൽസരം
വിദ്യാർത്ഥികളിൽ ശാസ്ത്രാഭിരുചി വളർത്തുന്നതിനും,   ശാസ്ത്രരംഗത്ത്  ഭാരതത്തിന്റെ സംഭാവനകൾ അറിയുന്നതിനും,  ശാസ്ത്രജ്ഞന്മാരുമായി സംവദിക്കാൻ അവസരമൊരുക്കുന്നതിനും  കേന്ദ്ര സർക്കാരിന്റെ കീഴിലെ വിജ്ഞാൻ പ്രസാർ കഴിഞ്ഞ കുറെ വർഷങ്ങളായി നടത്തിവരുന്ന  പരീക്ഷയാണ്  VVM.
(Vidyarthi Vigyan Manthan ).
വിജ്ഞാൻ ഭാരതിയും  വിജ്ഞാൻ പ്രസാറും NCERT യും സംയുക്തമായാണ് ഈ ഓൺ ലൈൻ പരീക്ഷ നടത്തുന്നത്. ആറാം ക്ലാസ് മുതൽ പതിനൊന്നാം ക്ലാസ് വരെയുള്ള കുട്ടികൾക്ക് ഇതിൽ പങ്കെടുക്കാം. പരീക്ഷ മലയാളത്തിലോ ഇംഗ്ളീഷിലോ ഹിന്ദിയിലോ മറ്റ് ഏത് പ്രദേശിക ഭാഷയിലോ എഴുതാം. ആഗസ്റ്റ്  15 മുതൽ * ഒക്ടോബർ 30* വരെയാണ് റജിസ്ട്രേഷൻ . നവംബർ 29, 30 തീയ്യതികളിലാണ് പ്രധാന പരീക്ഷ . അതിന് മുമ്പായി ചില മോക് ടെസ്റ്റുകളും ഉണ്ടാകും. അപേക്ഷാ ഫീസ് എല്ലാവർക്കും നൂറു രൂപ . വീട്ടിലിരുന്നു കൊണ്ടു തന്നെ ഓൺലൈനായി പരീക്ഷയിൽ പങ്കെടുക്കാം. രാജ്യം മുഴുവനുമുള്ള അഞ്ചു ലക്ഷത്തോളം കുട്ടികൾ പകെടുത്തു വരുന്നു. വിജയി കൾക്ക് സംസ്ഥാനതലത്തിലും ദേശീയ തലത്തിലും പുരസ്കാരങ്ങൾ ലഭിക്കും.. കൂടുതൽ വിവരങ്ങൾക്ക്:-
 www.vvm.org.in സന്ദർശിക്കുക.
 ഇതുമായി ബന്ധപ്പെട്ട സംശയങ്ങൾക്ക്
Contact :-
1)Madhu  : 6238467508
2)Gireesh :9074878740
3)Rajasree: 8589990805

Monday 24 February 2020

SSLC VIDHYAVANI - ICT RADIO CLASS BY ALL INDIA RADIO KAVARATTI


എസ്.എസ്.എല്‍ സി പൊതുപരീക്ഷ എഴുതുന്ന വിദ്യാര്‍ത്ഥികള്‍ക്കായി ആകാശവാണി കവരത്തി സമര്‍പ്പിക്കുന്ന വിവിധ വിഷയങ്ങളുടെ റേഡിയോ പാഠങ്ങളില്‍ ഇന്ന്  സംപ്രേഷണം ചെയ്ത  ഐ.ടി വിഷയത്തെ ആസ്പദമാക്കിയുള്ള റേഡിയോ ക്ലാസ് പോസ്റ്റ് ചെയ്യുകയാണ് .
ക്ലാസ് കേള്‍ക്കാം..മറ്റുവര്‍ക്കും കേള്‍പ്പിക്കാം...
SSLC VIDHYAVANI ICT RADIO CLASS BY AIR KAVARATTI
RELATED POSTS
CLICK HERE TO DOWNLOAD IT QUESTION POOL - MAL MEDIUM 
SSLC IT MODEL EXAM PRACTICAL QUESTIONS AND ANSWERS VIDEOS BY SUSEEL KUMAR
Sample questions for SSLC IT Examination 2020 -Practical Examination-Kannada Medium 
VIJAYAVANI 2020
VIJAYAVANI - ICT - PART 1 - RADIO PROGRAMME

VIJAYAVANI ICT - PART II - RADIO PROGRAMME
VIJAYAVANI RADIO PROGRAMME PART III
2019 QUESTIONS
IT THEORY THEORY QUESTIONS BY SUSEEL KUMAR GVHSS KALPAKANCHERY
IT THEORY QUESTIONS MAL MEDIUM BY SUSEEL KUMAR  IT THEORY QUESTIONS ENG MEDIUM BY SUSEEL KUMAR   
IT THEORY QUESTIONS FROM MODEL EXAM 2019 BY THAFSEER MOHAMMED
SSLC IT THEORY QUESTIONS - ENGLISH MEDIUM - COMPLIED BY THAFSEER MOHAMMED
 
IT THEORY QUESTIONS FROM THE MODEL EXAM 2019 – ENG MEDIUMBY JASEER  
SSLC  IT THEORY MODEL QUESTIONS AND ANSWERS(ENGLISH MEDIUM) BY JASIR
IT THEORY THEORY QUESTIONS  FROM MODEL EXAM 2018 BY MOHAMMED IQUBAL RAYIRIMANGALAM 
IT THEORY MODEL QUESTIONS AND ANSWERS BY MOHAMMED IQUBAL RAYIRINAMGALAM

Sunday 25 June 2017

ಮಾದಕ ವಸ್ತು ವಿರುದ್ಧ ಪೋಸ್ಟರ್ ರಚನೆ ಸ್ಪರ್ಧೆ



Friday 23 June 2017

ವಿಶ್ವ ಯೋಗ ದಿನ ಆಚರಣೆ


                    ವಿಶ್ವ ಯೋಗ ದಿನದ ಪ್ರಯುಕ್ತ  ನಮ್ಮ ಶಾಲೆಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ಅಧ್ಯಾಪಕರಾದ ಶ್ರೀ ಚಿದಾನಂದ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಲಾ ಶಿಕ್ಷಕರಾದ ಶ್ರೀ ಮಧುಸೂದನ ಯೋಗ ತರಬೇತಿಯನ್ನು ನೀಡಿದರು .ವಿದ್ಯಾರ್ಥಿಗಳು
ಅಧ್ಯಾಪಕರು ಈ ತರಬೇತಿಯಲ್ಲಿ ಭಾಗವಹಿಸಿದರು.

Thursday 1 June 2017

INAUGURATION OF SMART CLASS ROOMS BY Smt.PUSHPA , WARD MEMBER, ENMKAJE GRAMA PANCHAYATH

ಶೇಣಿ ಶಾರಾದಾಂಬ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭಿಸಿದ 3 ಸ್ಮಾರ್ಟ್ ರೂಮುಗಳ ಉದ್ಘಾಟನೆಯನ್ನು ವಾರ್ಡ್  ಸದಸ್ಯೆ ಶ್ರೀಮತಿ ಪುಷ್ಪಾ ಅವರು ನೆರವೇರಿಸಿದರು .ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಗಣಪತಿರಮಣ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರಾಧಾಕೃಷ್ಣ ನಾಯಕ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದಣೆ, ಪ್ರೌಢಶಾಲೆಯ ಮಾಜಿ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ನಾಯಕ್ ಎಂಬವರು ಸಮಾರಂಭದಲ್ಲಿ ಪಾಲ್ಗೊಂಡರು.

GLIMPSES OF SCHOOL PRAVESOLSAVAM CEREMONY

ಪ್ರವೇಶೋತ್ಸವ ಸಮಾರಂಭದ ತುಣುಕುಗಳು.

Saturday 4 February 2017


                                  
ರಸ ಪ್ರಶ್ನೆಯಲ್ಲಿ ಪ್ರಥಮ


   ಕನ್ನಡ ಅಧ್ಯಾಪಕ ಸಂಘಟನೆಯ ರಾಜ್ಯ ಸಮ್ಮೇಳನದ ಪ್ರಯುಕ್ತ ನಡೆಸಿದ

   ಹೈಸ್ಕೂಲ್ ವಿಭಾಗದ ರಸ ಪ್ರಶ್ನೆಸ್ಪರ್ಧೆಯಲ್ಲಿ ಪ್ರಥಮಸ್ಥಾನ

   ಗಳಿಸಿದ ಮಹೇಶ ಕೆ ಯು ಮತ್ತು ಕ್ಷಿತೀಶ.ಇವರು ನಮ್ಮ ಶಾಲೆಯ 9

   ನೇತರಗತಿಯ ವಿದ್ಯಾರ್ಥಿಗಳು.




ತಾಲೂಕು ಮಟ್ಟದಲ್ಲಿ ಪ್ರಥಮ


                      


'ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು' ನಡೆಸಿದ ಕಿಶೋರ ಭಾರತ ಪರೀಕ್ಷೆ ಯಲ್ಲಿ 
 
ಮಂಜೇಶ್ವರ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಮಹೇಶ ಕೆ ಯು.
 
ಈತ 9ನೇ ತರಗತಿಯ ವಿದ್ಯಾರ್ಥಿ.

Sunday 8 January 2017

                                        ರಾಜ್ಯಮಟ್ಟಕ್ಕೆ ಆಯ್ಕೆ
    
                                  

  ಶೇಣಿ:ತೃಕರಿಪುರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್

  ವಿಭಾಗದ ಮೃದಗಂ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡ್ ಪಡೆದು ರಾಜ್ಯಮಟ್ಟಕ್ಕೆ

  ಆಯ್ಕೆಯಾದ ಕೃಷ್ಣನ್ಉಣ್ಣಿ ಎ.ಕೆ .ಈತ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ

  ಶೇಣಿ10 ನೇ ತರಗತಿಯ ವಿದ್ಯಾರ್ಥಿ.ಶ್ರೀ ಕೈದಪ್ರಂ ಮಾಧವನ್ ನಂಬೂದಿರಿ ಹಾಗೂ

  ಶ್ರೀಮತಿ ರಮಣಿ ದಂಪತಿಯ ಸುಪುತ್ರ.ರಾಜ್ಯಮಟ್ಟದ ಸ್ಪರ್ಧೆಯು ಕಣ್ಣೂರ್ ನಲ್ಲಿ

 ನಡೆಯಲಿದೆ. 

Monday 4 January 2016


                     ಶಾಲಾ ಶೈಕ್ಷಣಿಕ ಪ್ರವಾಸ ತಿರುವನಂತಪುರ-ಕನ್ಯಾಕುಮಾರಿ







Saturday 17 October 2015

ಶಾಲಾ ಮಟ್ಟದ ವಿಜ್ಞಾನ ,ಸಮಾಜ ವಿಜ್ಞಾನ ,ಗಣಿತ, ಕರಕುಶಲ ಮತ್ತು ಐಟಿ ಮೇಳಗಳು















Wednesday 7 October 2015


2014-15ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ  ರಾಜ್ಯ ಪುರಸ್ಕಾರ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.
ಕರೀಷ್ಮ 10 ಸಿ ತರಗತಿ
ಹರ್ಷಿತ 

9 ಬಿ ತರಗತಿ
ಮಂಜುಷ 10 ಸಿ ತರಗತಿ
ಹರ್ಷ 9 ಬಿ ತರಗತಿ


ಆಯಿಷತ್ ರಂಶೀದ 10ನೇ ತರಗತಿ



ಕಾವ್ಯಶ್ರೀ 9 ಸಿ ತರಗತಿ





ಪಾತಿಮತ್ತ್ ಶಾಹಿನ 10 ನೇ ತರಗತಿ


ಮೋಹನ್ ಪ್ರಕಾಶ್ 10 ನೇ ತರಗತಿ


ಅಬ್ದುಲ್ ಸಲೀಂ 10ನೇ ತರಗತಿ
ಮುರಳೀಧರ ಆಳ್ವ 9ಎ ತರಗತಿ










                                             

Friday 2 October 2015



         ಪೆರ್ಲದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಸಿ ವಿ ರಾಮನ್ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕೃಷ್ಣನ್ ಉಣ್ಣಿ.ಈತ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

Monday 20 July 2015

ಮುಸ್ಸಂಜೆ

ಮುಸ್ಸಂಜೆ ಬಾನದು ಚಂದ

ಮುಂಜಾನೆ ಕಡಲದು ಅಂದ

ಮುಸ್ಸಂಜೆ ಹೊಂಬಣ್ಣದ ಸೂರ್ಯ ಬರುತಾನೆ

ಖುಷಿಯ ತರುತಾನೆ ಮನದಲಿ ಹರುಷ ತುಂಬುತಾನೆ

ಬಾನಲಿ ಕಂಡೆನು ನಾ ನಿಂದು ಆ ಹಕ್ಕಿಯ ಮಾಲೆಯನು

ಆ ಸೌಂದರ್ಯದ ಸುಂದರ ಪ್ರಕೃತಿಯನು

ಬಣ್ಣಿಸಲಾಗದ ಆ ಮುಸ್ಸಂಜೆಯದು

ಪೋಣಿಸಲಾಗದ ಹೂವಿನಂತೆ 

ಚೆಲುವಿನ ಚೆಲುವು ಆ ಮುಸ್ಸಂಜೆ

ಒಲವಿನ ಒಲವು ಈ ಮುಂಜಾನೆ

ಕಣ್ಣ ತುಂಬ ಹೊಂಬಣ್ಣ

ಮನದ ತುಂಬ ಗಿರಿಯ ಬಣ್ಣ

ಒಲವಿನ ಧಾರೆ ಚಂದ

ಸಂಜೆಯ ಕಿರಣ ಅಂದ

ಗೂಡನು ಸೇರುವ ಹಕ್ಕಿಯ ಕೂಗದು ಬಲು ಚಂದ

ಮನಸಿಗೆ ಆನಂದ ಪ್ರೀತಿಯ ಮಧುಗಂಧ

ಸುಪ್ರಭಾತ ಹೇಳುವ ಸೂರ್ಯ ಮಾಯವಾದ ಬಾನಲ್ಲಿ

ಮುಳುಗಿ ಹೋದ ಕಡಲಲ್ಲಿ

ಭಾವನೆಗಳ ಕಡಲಲ್ಲಿ ಇರುತಾನೆ ಅನುದಿನ ಸೂರ್ಯನಿಲ್ಲಿ

ಕಣ್ಣಮುಂದೆ ಬರುತಾನೆ ಪ್ರತಿದಿನ ಸೂರ್ಯೋದಯದ ಆ ಕ್ಷಣದಲ್ಲಿ  || 

                                                              ವಿದ್ಯಾ ಕುಮಾರಿ ಎನ್

                                                                 10 ಬಿ ತರಗತಿ

 



 

                   

 

Saturday 11 July 2015

ಹುಟ್ಟು ಹಬ್ಬದ ಶುಭಾಷಯ

ನಗು ನಗು ನಗು ಎಂದು ಈ ತರ
ಬಿಡು ಬಿಡು ಬಿಡು ಮನದ ಬೇಸರ
ನಿನ್ನ ಜನುಮದಿನಕಿದು ಶುಭಾಷಯ
ಇದುವೆ ನಿನ್ನ ಮನಕೆ ಹೊಸ ಆಶಯ
ಹುಟ್ಟು ಸಾವಿನ ನಡುವೆ ಈ ಜೀವನ
ಹೇಳದೆ ಕೇಳದೆ ಮನ ವೃಂದಾವನ
ನಗುವುದೇ ಬಾಳಿನ ಗುರಿಯಲ್ಲ
ಕಹಿ ಬೇವಿನಂತೆ ಸಿಹಿ ಜೇನಿನಂತೆ
ಇರುವುದು ನಮ್ಮಯ ಬಾಳಿನ ದಾರಿ
ಸೋತರೆ ಅಳದಿರು ಗೆದ್ದರೆ ಹಿಗ್ಗದಿರು
ಸೋಲು ಗೆಲುವು ಬದುಕಿನ ಎರಡು ಮುಖಗಳು
ಅರಿತು ಬಾಳುವವನೇ ಜಾಣನು ||
                    
                                                           ವಿದ್ಯಾ ಕುಮಾರಿ
                                                           ೧೦ ಬಿ ತರಗತಿ

Saturday 27 June 2015

ವಿಶ್ವ ಮಾದಕ ವಸ್ತು ವಿರುದ್ಧ ದಿನ






ವಿಶ್ವ ಮಾದಕ ವಸ್ತುವಿರುದ್ಧ ದಿನವನ್ನು ಜೂನ್ 26 ರಂದು ಆಚರಿಸಲಾಯಿತು.ವಿದ್ಯಾರ್ಥಿಗಳು ರಚಿಸಿದ  ಪೋಸ್ಟರ್ ಗಳನ್ನು  ಘೋಷಣಾ ವಾಕ್ಯಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಅಧ್ಯಾಪಕರಾದ ಶ್ರೀಶ ಕುಮಾರ್ ,ಶ್ರೀಮತಿ ಸ್ಮಿತಾ, ಶ್ರೀಮತಿ ಸಜಿತ , ಶ್ರೀಮತಿ ರಜಿತ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.