ಶೇಣಿ : 15-10-2014. ಇಂದು ಶಾಲೆಯಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ವೃತ್ತಿಪರಿಚಯ ಮತ್ತು ಐ.ಟಿ ಮೇಳಗಳನ್ನು ನಡೆಸಲಾಯಿತು. ಕಳೆದ ವರ್ಷದಂತೆ ಈ ಸಲವೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು.ಸೇತುವೆ ಮೇಲೆ ಮೋಟಾರು ಹೋದರೆ ಟ್ಯಾಂಕಿಯಲ್ಲಿ ವಾಟರು, ವೀಡ್ ಕಟ್ಟರ್ , ನೀರಿನಲ್ಲಿ ಸಾಗುವ ಯಾಂತ್ರೀಕೃತ ದೋಣಿ, ಸಬ್ ಸ್ಟೇಶನ್, ವಿವಿಧ ರೀತಿಯ ಜ್ಯಾಮಿತಿಯ ಚಾರ್ಟುಗಳು, ಸಂಖ್ಯಾ ಚಾರ್ಟುಗಳು, ಆವೆ ಮಣ್ಣಿನ ಕಲಾಕೃತಿಗಳು, ಲೋಹದಲ್ಲಿ ಚಿತ್ತಾರ, ಮರದಲ್ಲಿ ಕುಸುರಿ ಕೆಲಸ, ವಿವಿಧ ಖಾದ್ಯ ಪದಾರ್ಥಗಳು, ಉಪಯೋಗಶೂನ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳು, ವಿವಿಧ ಗೊಂಬೆಗಳ ತಯಾರಿ.....ಹೀಗೆ ಸಾಗುತ್ತದೆ ಮಕ್ಕಳ ಸೃಜನಾತ್ಮಕ ಉತ್ಪನ್ನಗಳ ಕಥೆ.....ಅದರ ಕೆಲವೊಂದು ತುಣುಕುಗಳನ್ನು ಆಸ್ವಾದಿಸೋಣ...
- Home
- INCOME TAX SOFTWARES
- STD VI
- STD VII
- NTSE Q.PAPERS
- NMMSE Q.PAPERS
- PSC TEST PAPERS
- LSS STUDY MATERIALS
- USS STUDY MATERIALS
- NuMaths Exam-Q.Papers
- SOFTWARES
- TALENT SEARCH EXAM
- QUIZ
- IT QUIZ
- LUNAR DAY QUIZ
- KERALA PIRAVI
- MATHS QUIZ
- INDEPENDENCE DAY
- SCIENCE QUIZ
- SOCIAL SCIENCE QUIZ
- GANDHI JAYANTHI QUIZ
- CH MOHD KOYA PRATHIBHA QUIZ
- AKSHARAMUTTAM QUIZANTI DRUG DAY QUIZ
- OZONE DAY QUIZANTI DRUG DAY QUIZ
- CHILDRENS DAY QUIZ
- PARISTHITI DINAM QUIZ
No comments:
Post a Comment