Tuesday, 11 November 2014

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳು

ಯಸ್ ಎ ಪಿ ಹೆಚ್ ಯಸ್ ಯಸ್ ಅಗಲ್ಪಾಡಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳು.



1.ಕೀರ್ತನ 10 ನೇ ತರಗತಿ (100 ಮೀಟರ್ ಓಟದಲ್ಲಿ ದ್ವಿತೀಯ)
2.ಐಶ್ವರ್ಯ ಶೆಟ್ಟಿ 10 ನೇ ತರಗತಿ (ಜಾವಲಿನ್ ಎಸೆತದಲ್ಲಿ ಪ್ರಥಮ)





3.ಮೊಹಮ್ಮದ್ ರಾಶಿಕ್  10 ನೇ ತರಗತಿ (ಹೈಜಂಪ್ ನಲ್ಲಿ  ದ್ವಿತೀಯ)

No comments: