Monday, 3 November 2014

                        ಕರ್ನಾಟಕದ ಪ್ರಥಮಗಳು

1.ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ
2.ಮೊದಲ ಕನ್ನಡ ಕೃತಿ - ಕವಿರಾಜಮಾರ್ಗ
3.ಕನ್ನಡದ ಮೊದಲ ದಿನಪತ್ರಿಕೆ - ಸೂರ್ಯೊದಯ ಪ್ರಕಾಶಕ 
4. ಕನ್ನಡದ ಮೊದಲ ರಾಷ್ರ್ಟ ಕವಿ - ಎಂ ಗೋವಿಂದ ಪೈ 
5.ಕನ್ನಡದ ಮೊದಲ ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ 
6. ಕನ್ನಡದ ಮೊದಲ ಕಾದಂಬರಿಗಾರ್ತಿ - ತಿರುಮಲಾಂಬ 
7. ಕನ್ನಡದ ಮೊದಲ ಪತ್ರಕರ್ತೆ - ಆರ್ ಕಲ್ಯಾಣಮ್ಮ 
8. ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದ ನಗರ - ಮೈಸೂರು 
9.ಕನ್ನಡದ ಮೊದಲ ಬೆರಳಚ್ಚು ಯಂತ್ರವನ್ನು ಸಿದ್ಧಪಡಿಸಿದ ಕನ್ನಡಿಗ -ಅನಂತ ಸುಬ್ಬರಾವ್ 
10. ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಷರೀಪರು 
11. ಕರ್ನಾಟಕ ರತ್ನ ಪಡೆದ ಮೊದಲ ಕವಿ - ಕುವೆಂಪು 
12. ಭಾರತ ರತ್ನ ಪಡೆದ ಮೊದಲ ಕನ್ನಡಿಗ - ಸರ್ ಎಂ ವಿಶ್ವೇಶ್ವರಯ್ಯ

No comments: